In collaboration with the Kalabhi Theatre Mangalore and the Canara Cultural Academy, workshops were conducted separately over two different months.
Directed by Shreepad Teerthahalli, participants were taught various stage music performances in Kannada. Over 50 workshop participants showcased their learned performances in different locations.
The concept of “stage to every home” involved presenting stage music, performances, or other theatrical genres intimately to family members, discussing the progress and plans to surpass the boundaries of the stage.
ಕಲಾಭಿ ಥಿಯೇಟರ್ ಮಂಗಳೂರು, ಕೆನರಾ ಕಲ್ಬರಲ್ ಅಕಾಡೆಮಿಯ ಸಹಕಾರದೊಂದಿಗೆ ಎರಡು ಬೇರೆ ಬೇರೆ ತಿಂಗಳಿನಲ್ಲಿ ಕಾರ್ಯಗಾರ ನಡೆದಿದೆ.
ಶಿಬಿರದ ನಿರ್ದೇಶಕರಾಗಿದ್ದ ಶ್ರೀಪಾದ ತೀರ್ಥಹಳ್ಳಿಯವರು ಕನ್ನಡ ರಂಗಭೂಮಿಯ ಅನೇಕ ರಂಗಗೀತೆಗಳನ್ನು ಶಿಬಿರಾರ್ಥಿಗಳಿಗೆ ಕಲಿಸಿಕೊಟ್ಟರು. 50ಕ್ಕೂ ಹೆಚ್ಚು ಶಿಬಿರಾರ್ಥಿಗಳು ರಂಗಗೀತೆಗಳನ್ನು ಕಲಿತು ಬೇರೆ ಬೇರೆ ಕಡೆಗಳಲ್ಲಿ ಪ್ರದರ್ಶನ ನೀಡಿದ್ದಾರೆ.
ಮನೆಮನೆಗೆ ರಂಗಭೂಮಿ ಎಂಬ ಪರಿಕಲ್ಪನೆಯಲ್ಲಿ ಮನೆಮನೆಗೆ ಭೇಟಿಕೊಟ್ಟು ರಂಗಸಂಗೀತ, ರಂಗಪ್ರಸ್ತುತಿ ಅಥವಾ ಇನ್ನಿತರ ರಂಗಪ್ರಕಾರಗಳಲ್ಲಿ ಆ ಕುಟುಂಬದ ಸದಸ್ಯರೊಂದಿಗೆ ಆಪ್ತವಾಗಿ ಪ್ರಸ್ತುತಪಡಿಸಿ ಈ ಪ್ರಯೋಗದ ಆಗು-ಹೋಗುಗಳನ್ನು ಚರ್ಚಿಸುವ ಮತ್ತು ರಂಗಭೂಮಿಯ ಪರಿಧಿಯನ್ನು ಮೀರುವ ಯೋಜನೆಯನ್ನು ತಂಡದ್ದಾಗಿದೆ
Workshop 1
Music director – Ganesh Mandharthi , Bharath GV
Workshop 2
Music Director – Shreepadh Theerthahali