Where don't drop cultural aspects and we also promote the richness of our land in our own way of presentation and innovation. Along with cinematography and background music, it's an all-new concept and a new way of presentation.
... Cinematography: Sujith Artopia, Sanket U Kumar, Ashray Artopia, Akshay Artopia Director Of Operation: Ujwal UV Music: Shreepadha Thirthalli, Ninasam (music direction), Abhishek MB (flute) Editing: Akshay Artopia DI Artist / Colorist: Sukesh Krishna Post Copy: Shrinidhi, Prakruthi Kumar Thumbnail: Akshay Artopia Year of Release: 2021 Sri Bhargava Muni is the Grammadeva of Lord Shiva. It is about one kilometer away from jaarandaya temple. The house is about half a kilometer from the temple. It is one of the most magnificent works in Udupi and Dakshina Kannada district. The shooting of the Nidibettu Bali festival, which has such unprecedented history, has taken place in the group's collective nest. Divinity in the Tulunadu of Parashuram Creation Tulipanadu's unique ritual is an integral part of the worship of Tuluvas. According to beliefs, God sends their divine forms to the earth. Thus the divine powers reside in Tulunadu. The belief in the deities is very great in the glory of the Tulunadu boon from the river Sita. The thunderstorm starts in the month of December and continues till May. Along the coast, each deity has its own poddas with its mythical background and the power to make the uninhabited atheists worshiped by the people with their festive background costume decorations.
ಸಾಂಸ್ಕೃತಿಕ ಅಂಶಗಳನ್ನು ಎಲ್ಲಿ ಬಿಡಬೇಡಿ ಮತ್ತು ನಾವು ನಮ್ಮದೇ ಆದ ರೀತಿಯಲ್ಲಿ ಪ್ರಸ್ತುತಿ ಮತ್ತು ನಾವೀನ್ಯತೆಯ ಮೂಲಕ ನಮ್ಮ ಭೂಮಿಯ ಶ್ರೀಮಂತಿಕೆಯನ್ನು ಉತ್ತೇಜಿಸುತ್ತೇವೆ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತದ ಜೊತೆಗೆ ಇದು ಹೊಸ ಪರಿಕಲ್ಪನೆ ಮತ್ತು ಪ್ರಸ್ತುತಿಯ ಹೊಸ ವಿಧಾನವಾಗಿದೆ.
ಛಾಯಾಗ್ರಹಣ: ಸುಜಿತ್ ಅರ್ಟೋಪಿಯಾ, ಸಂಕೇತ್ ಯು ಕುಮಾರ್, ಆಶ್ರಯ್ ಆರ್ಟೋಪಿಯಾ, ಅಕ್ಷಯ್ ಆರ್ಟೋಪಿಯಾ
ಕಾರ್ಯಾಚರಣೆಯ ನಿರ್ದೇಶಕ: ಉಜ್ವಲ್ ಯುವಿ
ಸಂಗೀತ: ಶ್ರೀಪಾದ ತೀರ್ಥಳ್ಳಿ, ನೀನಾಸಂ (ಸಂಗೀತ ನಿರ್ದೇಶನ), ಅಭಿಷೇಕ್ ಎಂಬಿ (ಕೊಳಲು)
ಸಂಕಲನ: ಅಕ್ಷಯ್ ಆರ್ಟೋಪಿಯಾ DI
ಕಲಾವಿದ / ಬಣ್ಣಕಾರ: ಸುಕೇಶ್ ಕೃಷ್ಣ
ಪೋಸ್ಟ್ ನಕಲು: ಶ್ರೀನಿಧಿ, ಪ್ರಕೃತಿ ಕುಮಾರ್
ಥಂಬ್ನೇಲ್: ಅಕ್ಷಯ್ ಆರ್ಟೋಪಿಯಾ
ಬಿಡುಗಡೆಯ ವರ್ಷ: 2021
ಶ್ರೀ ಭಾರ್ಗವ ಮುನಿಯಿಂದ ಪ್ರತಿಷ್ಠ ವಾದ ವಿಷ್ಣುಮೂರ್ತಿ ದೇವಾಲಯ ಶಿರ್ವದ ಗ್ರಾಮದೇವರು. ಇದು ಜಾರಂದಾಯನ ಸ್ಥಾನದಿಂದ ಸುಮಾರು ಒಂದು ಕಿಲೋಮೀಟರ್ ನಷ್ಟು ದೂರವಿದೆ. ದೇವಸ್ಥಾನದಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ ನಡಿಬೆಟ್ಟು ಮನೆ ಇದೆ. ಇದು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುರಾತನ ಇತಿಹಾಸವಿರುವ ಪ್ರತಿಷ್ಠೆ ಬಂಟ ಮನೆತನ ಗಳಲ್ಲಿ ಒಂದು ಮನೆಯ ಹೆಬ್ಬಾಗಿಲಲ್ಲಿ ಇರುವ ಅದ್ಭು: ತ ಕಲೆಗಳು ಬಹಳ ವೈಶಿಷ್ಟ ಷ್ಚ್ಯಪೂರ್ಣವಾಗಿದೆ. ಮನೆತನದ ಗೌರವವನ್ನು ಇನ್ನೂ ಹೆಚ್ಚಿ ಸಿದೆ.ಇಂತಹ ಅಭೂತಪೂರ್ವ ಇತಿಹಾಸವುಳ್ಳ ನಡಿಬೆಟ್ಟುವಿನ ದೊಂಪದ ಬಲಿ ಉತ್ಸವದ ಚಿತ್ರಿ ಕರಣ ತಂಡದ ಒಟ್ಟು ಗೂಡುವಿಕೆಯಲ್ಲಿ ನಡೆದಿದೆ.
ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ದೈವಾರಾಧನೆ ತುಳುನಾಡಿನ ವಿಶಿಷ್ಟ ಆಚರಣೆ ತುಳುವರ ಆರಾಧನಾ ಪದ್ಧತಿಯಲ್ಲಿ ದೈವಾರಾಧನೆ ಅವಿಭಾಜ್ಯ ಅಂಗ. ನಂಬಿಕೆಗಳ ಪ್ರಕಾರ ದೇವರು ಅವರ ಗಣಗಳನ್ನು ದೈವದ ರೂಪಕೊಟ್ಟು ಭೂಮಿಗೆ ಕಳುಹಿಸುತ್ತಾರೆ.
ಹೀಗೆ ದೇವರಿಂದ ಭೂಲೋಕಕೆ ಕಳಿಸಿಕೊಟ್ಟ ದೈವಗಳು ತುಳುನಾಡಿನಲ್ಲಿ ನೆಲೆನಿಂತಿವೆ. ಸೀತಾ ನದಿಯಿಂದ ಘಟ್ಟದ ತಟ್ಟಿಯವರಗಿನ ತುಳುನಾಡ ವೈಭವದಲ್ಲಿ ದೈವಗಳ ನಂಬಿಕೆ ಬಹಳ ದೊಡ್ಡದು. ಡಿಸೆಂಬರ್ ತಿಂಗಳಲ್ಲಿ ಆರಂಭವಾಗುವ ಗಗ್ಗರದ ಮೇ ತಿಂಗಳವರೆಗೆ ತುಳುನಾಡಿನಲ್ಲಿ ಕೇಳಿಸುತ್ತದೆ. ಕರಾವಳಿಯ ಭಾಗದಲ್ಲಂತೂ ತನ್ನದೇ ಆದ ವೈಶಿಷ್ಟ್ಯ ಹೊಂದಿ ಒಂದೊಂದು. ದೈವಕ್ಕೂ ತನ್ನದೇ ಆದ ಪಾಡ್ದನ ಪೌರಾಣಿಕ ಹಿನ್ನೆಲೆ ವೇಷಭೂಷಣ ಬಣ್ಣ ಅಲಂಕಾರ ಕಟ್ಟು ಕಟ್ಟಲೆಗಳೊಂದಿಗೆ ಜನಮಾನಸದಲ್ಲಿ ಗಟ್ಟಿ ಜಾಗವನ್ನು ಪಡೆದು ಜನರಿಂದ ಪೂಜಿಸಲ್ಪಟ್ಟ ನಾಸ್ತಿಕರನ್ನೂ ಆಸ್ತಿಕರನ್ನಾಗಿಸುವ ಶಕ್ತಿಯನ್ನು ಪಡೆದಿರುತ್ತದೆ.